ಡಿಸೆಂಬರ್ ೨೦ - ಡಿಸೆಂಬರ್ ತಿಂಗಳಿನ ಇಪ್ಪತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೫೪ನೇ (ಅಧಿಕ ವರ್ಷದಲ್ಲಿ ೩೫೫ನೇ) ದಿನ. ಡಿಸೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೮೬೦ - ದಕ್ಷಿಣ ಕೆರೊಲಿನ ಅಮೇರಿಕ ಸಂಯುಕ್ತ ಸಂಸ್ಥಾನದಿಂದ ಬೇರ್ಪಟ್ಟು ಅಮೇರಿಕದ ಅಂತಃಕಲಹಕ್ಕೆ ನಾಂದಿ ಹಾಕಿತು. ೧೯೧೭ - ಸೋವಿಯೆಟ್ ಒಕ್ಕೂಟದ ಮೊದಲ ಗುಪ್ತ ಪೋಲಿಸ್ ದಳ ಚೆಕ ಫೀಲಿಕ್ಸ್ ಡ್ಜೆರ್ಜಿನ್ಸ್ಕಿಯ ನೇತೃತ್ವದಲ್ಲಿ ಸ್ಥಾಪನೆಗೊಂಡಿತು. ೧೯೭೩ - ಸ್ಪೇನ್ನ ಪ್ರಧಾನ ಮಂತ್ರಿ ಅಡ್ಮಿರಲ್ ಲೂಯಿಸ್ ಕರ್ರೆರೊ ಬ್ಲಾಂಕೊ ಮ್ಯಾಡ್ರಿಡ್ನಲ್ಲಿ ಹತ್ಯೆ . ೧೯೯೬ - ಪೋರ್ಚುಗಲ್ ಮಕೌ ಅನ್ನು ಚೀನಿ ಜನರ ಗಣರಾಜ್ಯಕ್ಕೆ ಒಪ್ಪಿಸಿತು. == ಜನನ == ೧೮೭೬ - ವಾಲ್ಟರ್ ಸಿಡ್ನಿ ಆಡಮ್ಸ್, ಅಮೇರಿಕಾದ ಪ್ರಖ್ಯಾತ ಖಭೌತ ವಿಜ್ಞಾನಿ ೧೯೨೫ - ಮಹಾತಿರ್ ಬಿನ್ ಮೊಹಮ್ಮದ್, ಇಂಡೊನೇಷ್ಯಾದ ಪ್ರಧಾನ ಮಂತ್ರಿ. == ಮರಣ == ೧೯೯೬ - ಕಾರ್ಲ್ ಸಗಾನ್, ಅಮೇರಿಕ ದೇಶದ ಖಗೋಳಶಾಸ್ತ್ರ ತಜ್ಞ. == ದಿನಾಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ